Thursday, July 23, 2009

ವಿರಹಾಗ್ನಿ ಈ ಜೀವನದ ಪ್ರತಿ ಹೆಜ್ಜೆಯಲ್ಲು ನೀನದೇ ನೆನಪು .. ಹೂಗುವ ದರಿಯಲ್ಲಿ ಎಲ್ಲ ನ್ನನ ಎದುರಗುವ ಈ ನ್ನಿನ ನೆನಪು.... ಈ ಕಾಯುವ ಕಣ್ಣಿಗೆ ಪ್ರತಿ ಗಳಿಗೆ ಏಕೆ ನ್ನಿನ ಹುಡುಕುವ ತವಕ ಹೀಗೆ ಏಕೆ ನೀನು ದೂರದರು ನೀನ ನೆನಪು ನ್ನನ ಬಳೀ ಬಿಟ್ಟು ಹೋದೆ? ಈ ವಿರಹಾಗ್ನಿ ಸುಡುವ ಪ್ರತಿ ಬಾರಿಯು ಎಕ೦ತಾದ ಹೂಗೆ ಎರಿದೇ.. ಊಕ್ಕಿ ಬರುವ ಕಣ್ಣಿರಿನಲ್ಲು ನ್ನಿನ ಪ್ರತಿಬಿ೦ಬ ಹುಡುಕಲು ಹೂಗಿ ಸೂತು ನಿ೦ತೆ... ಪ್ರೀತಿಯೇ ನ್ನನ ತಪ್ಪದ್ದರೆ ... ನ್ನಿನ ನೆನಪೆ ಅದಕೇ ಸಜೆಯೇ?? --ವಿಷ್ನು